ಇರಿಯುವುದು... ಸುಡುವುದೆಲ್ಲ, ರಂಗೀಯ ಕಣ್ಣಂಚಿನಲ್ಲಿಯೆ ಇರುವುದೆಂದು ಕೊಂಡಿದ್ದೆ ಸಾಕಿ.... ಉಳಿಸುವುದು... ಕೊಲ್ಲುವುದು... ಅವಳ ತುಟಿಯಂಚಿನ ರಂಗಿನಲ್ಲೂ ಇದೆ ಎಂಬುದು... ನನಗಿಂದೆ ಅರ್ಥವಾದದ್ದು
No comments:
Post a Comment