ಅವಳದೆಂತಹ ಮಾಯೆ... ಎಲ್ಲ ಯುವಕರ ಕೈಯಲ್ಲೂ... ಪ್ರೇಮದುಡುಗೊರೆಗಳು ಸಾಕಿ... ಪಾಪ... ಅವರೆಲ್ಲ !!! ನಿನ್ನೆ ನನ್ನ ಕೈಯೊಳಗಿತ್ತು ಅವಳಿಗೆಂದೆ ತಂದಿದ್ದ ಪುಟ್ಟ ತಾಜಮಹಲು.... ಇಂದೀರುವುದಲ್ಲ..!!! ನಿನ್ನ ಮದಿರೆಯ ಮಧು ಬಟ್ಟಲು...
No comments:
Post a Comment