ಉಸಿರು ನಿಲ್ಲುವ ಮುನ್ನವೇ... ರಂಗೀಗಾಗಿ, ಒಂದೆರಡು ಸಾಲುಗಳನ್ನು ಬರೆದಿಡಬೇಕು ಸಾಕಿ... ಒಪ್ಪುತ್ತಾಳಂತದಲ್ಲ, ಆಗಾಗ.. ನನ್ನ ನೆನಪಿಸಿಕೊಳ್ಳಲು ಬೇಕಲ್ಲ..
No comments:
Post a Comment