Beish
Wednesday, February 27, 2019
ಶಾಯರಿ ೭೩೦
ಭಾವನೆಗಳೇನೊ
ಸತ್ತು ಹೋಗಿವೆ
ಎದೆಯೂರಲ್ಲಿ
ಸಾಕಿ....
ಹೂಳಲೆಲ್ಲಿ?
ನಿರ್ಭಾವವೆ
ತುಂಬಿಕೊಂಡಿರುವ
ಜಗದ
ಮರುಭೂಮಿಯಲ್ಲಿ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment