Sunday, February 17, 2019

ಶಾಯರಿ ೭೨೧

ನನ್ನ ಗೋರಿಗೊಮ್ಮೆ
ಬಂದು... ಚೊಂಬು
ನೀರನ್ನಾದರೂ...
ಹಾಕಿ ಹೋಗೆಂದು
ರಂಗೀಗೆ ಹೇಳಿ
ಕಳುಹಿಸು
ಸಾಕಿ....
ಎದೆಯಲ್ಲೇನೊ...
ಬಾಡಿ ಹೋಗಿದೆ
ಪ್ರೀತಿ.....
ಗೋರಿಯ ಮೇಲೆ
ನೆಟ್ಟ...ಹೂಬಳ್ಳಿಯಾದರೂ
ಚಿಗುರುತಿರಲಿ.

No comments:

Post a Comment