ಹರಿದುಹೋದ ಅರ್ಧ ಚಾಪೆಯ ಮೇಲಾದರೂ ಕೂರಿಸು.... ಚಿಂತೆಯೇನಿಲ್ಲ ಸಾಕಿ... ಎದೆಯುರಿಯು ತಣ್ಣಗಾಗುವುದಾದರೂ ಹೇಗೆ? ಮಧು ಬಟ್ಟಲಿಗೆ ಅರ್ಧ ಮದ್ಯವನ್ನೆ ಸುರಿದಿಟ್ಟರೆ ಹೀಗೆ
No comments:
Post a Comment