ಅಮಲು ಎಷ್ಟೇರಿದರೇನು ತಲೆಗೆ, ನಮ್ಮ ಬಟ್ಟಲಿಗೆ ನಾವೆ ಸುರಿದುಕೊಳ್ಳಬೇಕು ಶರಾಬನ್ನು ಸಾಕಿ... ನಶೆಯಿಳಿದರೆ... ನೆನಪಾಗಿ ಚುಚ್ಚುವುವಲ್ಲ ರಂಗೀಯ ನೆನಪುಗಳು ಎದೆಯನ್ನು ತಾಕಿ
No comments:
Post a Comment