ನಾನಿನ್ನೂ ಮರೆತಿಲ್ಲ ಇನಿಯ ಆ ಸಂಜೆ ಮಳೆ ಸುರಿದ ಹೊತ್ತು ಈ ಕೆನ್ನೆಗೆ ನೀ.. ನೀಡಿದ ಸಿಹಿ ಮುತ್ತು ನೋಡಲ್ಲಿ.... ಚಿಗುರೆಲೆಗಳ ಮೇಲೆ ಮಳೆ ಹನಿಗಳ ಮುತ್ತಿನ ಸಾಲು.... ನೋಡಿಲ್ಲಿ.... ಈ ಕೆಂಪು ಕೆನ್ನೆಯ ಮೇಲೆ ನೀ ಕೊಟ್ಟ ಮುತ್ತುಗಳ ಸಾಲು ಸಾಲು...
No comments:
Post a Comment