ನಿನ್ನೊಲವಿನ ರಂಗೋಲಿ ಬಿಡಿಸುತಿರುವೆ ಮನದಲಿ
ಆಡಿದ..ಕಾಡಿದ.. ಹಾಡಿದ ಪದಗಳ ಚುಕ್ಕಿಯ ಸೇರಿಸಿ
ನಕ್ಕು ನಲಿದ ಗೆರೆಗಳ ಸೇರಿಸಿ.
ಕಂಡ ಕಾಣುತ್ತಿರುವ ಕಾಣಬೇಕಾದ ಕನಸಿನ ಬಣ್ಣವ ತುಂಬಿ
ಕೂಡಿದ ಕೂಡಿ ಬಾಳಬೇಕಾಗಿರುವ ಬಾಳಿನ ರಂಗೋಲಿಯನು
ಬಿಡಿಸುತಿರುವೆ ನಿನ್ನ ಹೆಸರಲೆ.
No comments:
Post a Comment