ಕಳೆದು ಹೋಗದಿರು ಚೆಲುವೆ ನೆನಪುಗಳ ಸುಳಿಯಲ್ಲಿ.. ಉರುಳಿದ ಕಾಲವನ್ನಾರೂ... ತರಲಾರರು ಮರಳಿ... ಬರುವೇನು ನಿನಗಾಗಿ ಓಡೋಡಿ ಕಂಗಳ ಕಾಂತಿಯ ತುಂಬಲು.. ಇರಲಿಬಿಡು...ಒಂದಿಷ್ಟು ಕಳೆ ನಮ್ಮ ಪ್ರೀತಿ ತೋಟದಲಿ.. ನಾ ತಂದು ತುಂಬಲಾರೆನೆ.. ನಿನ್ನ ಮನಕೆ ಜೀವಕಳೆ..
No comments:
Post a Comment