ಯಾಕೋ.... ಏನೋ.... ಮನವು ಜೇಡ ಕಟ್ಟಿದ ಬಲೆಗೆ ಸಿಕ್ಕ ಬೇಟೆಯಂತಾಗಿದೆ ಅಲ್ಲಿಯೇ ಸಾಯಲು ತಯಾರಿಲ್ಲ ಹೊರಬರಲು ಬಲೆ ಬಿಡುತ್ತಿಲ್ಲ
ಏಕೋ...ಏಂತೋ... ಭರವಸೆಯ ಕನಸುಗಳು ಕೇಸರಿನಲ್ಲಿ ಬಿದ್ದ ಆಕಳ ಕರುವಿನಂತಾಗಿದೆ ಹೆಜ್ಜೆಗಳ ಕಿತ್ತಿಟ್ಟರೂ ಎದ್ದು ಬರಲಾಗುತ್ತಿಲ್ಲ
No comments:
Post a Comment