ಸುಣ್ಣ ಬಡಿದ ಗೋಡೆಗೆ ಬಣ್ಣವ ಹಚ್ಚುವ ಹುಚ್ಚು ಸಾಹಸವೇಕೆ.... ಸಾಕಿ..
ಬಣ್ಣ ಹತ್ತಿದರು.. ಹತ್ತಬಹುದು ಗೋಡೆಗೆ.. ಅವಳು ಮನಸಲಿ ಮಾಡಿದ ಗಾಯಕೆ, ನಿನ್ನ ಪ್ರೀತಿಯ ಮುಲಾಮನ್ನು ಎಷ್ಟೇ ಹಚ್ಚಿದರೂ... ವಾಸಿಯಾಗದು
No comments:
Post a Comment