ಪ್ರಚಾರಕ್ಕೆಂದು ಹೋದವರು ಸಂಜೆಗೆ ಏರಿಸಿಕೊಂಡು ಬರುತ್ತಾರೆ... ಸಾಕಷ್ಟು ಬಾಟ್ಲು...
ರಾತ್ರಿಗೆ ಬಂದು ತೆರೆಯುತ್ತಾರೆ ಪಕ್ಕದ ಮನೆಯವರ ಗೇಟು..
ಅವ್ರು ಬಾಗ್ಲು ತೆರದ್ರೆ, ಧರ್ಮದೇಟು... ಮನಿಯಾಕೆ ಬಂದು ಮನಿಗೆ ಕರ್ಕೊಂಡ ಹೋದ್ರೆ ಸೌಟಿನೇಟು
ಅಂತೂ ಕುಡ್ದಮ್ಯಾಲ ತಪ್ಪೊದಿಲ್ಲ ಏಟು
No comments:
Post a Comment