ನಾನಳಿದೆ ಮೇಲೆ ನನ್ನೆರಡು ಕಣ್ರೆಪ್ಪೆಗಳ ಮೇಲೆ....ಹೂಗಳೆರಡನ್ನು ಇಟ್ಟುಬಿಡು ಸಾಕಿ....
ಕಣ್ತುಂಬಾ... ತುಂಬಿಕೊಂಡಿರುವೆ ಅವಳನ್ನು.... ಎಲ್ಲರು ಸುರಿದ ಮಣ್ಣು ಬಿದ್ದು... ನನ್ನವಳಿಗೆ... ನೋವಾಗಬಾರದಲ್ಲ...!!!
No comments:
Post a Comment