ಅವಳ ಕೆಂದುಟಿಯಂಚಲಿ ಮುತ್ತುಗಳಿಗೇನು ಕೊರತೆಯಿರಲಿಲ್ಲ ಸಾಕಿ...
ಮುತ್ತುಗಳ ಹೆಕ್ಕಿ...ತುಟಿ ಚಿಪ್ಪಿನಲಿ ಬಂಧಿಸುವ ಭಾಗ್ಯ... ನನ್ನದಾಗಿರಲಿಲ್ಲವಷ್ಟೇ...
No comments:
Post a Comment