ಅವಳ ಬಗ್ಗೆ... ಮಾತನಾಡುವುದನ್ನು ಬೇಕೆಂದರೆ.... ನಿಲ್ಲಿಸಿಬಿಡಬಲ್ಲೆ ಸಾಕಿ....
ಅವಳ ಹೆಸರನೆ ಉಸುರುತಿರುವ ನನ್ನುಸಿರನು....ನಾ ಹೇಗೆ ನಿಲ್ಲಿಸಿಬಿಡಲಿ.....
No comments:
Post a Comment