ನಾ...ಕೊಟ್ಟ ಪ್ರೇಮದ ಕಾಣಿಕೆಗಳನ್ನೆಲ್ಲವ ಮರಳಿ...ಕೊಟ್ಟು ಹೋದಳಾಕಿ...
ಒಂದನ್ನು ಮಾತ್ರ ಕೊಟ್ಟಿಲ್ಲವಲ್ಲ... ಸಾಕಿ... ನನ್ನ ಮನಸ್ಸನ್ನು ಇನ್ನೂ... ತನ್ನಲ್ಲಿಯೆ... ಇಟ್ಟುಕೊಂಡಿರುವಳಲ್ಲ!!!!
No comments:
Post a Comment