ನನ್ನ ಪ್ರೀತಿಯೆಲ್ಲ ಬಾಡಿತು... ಬಾಡಿತು.. ಎನ್ನುವರಲ್ಲ ಸಾಕಿ... ಗೆಳೆಯರು...
ಅದು ಹೇಗೆ..? ಮದ್ಯದಮಲು ಇಳಿದು... ಕಣ್ಬಿಟ್ಟಾಗಲೆಲ್ಲ ನನಗೆ ನಳನಳಿಸುತಲೆ ಕಾಣುವುದಲ್ಲ
No comments:
Post a Comment