ಸಂಕಟಕ್ಕೆ... ದೇವರೆ ದಿಕ್ಕೆನ್ನುವರು ಸಾಕಿ....
ಅಷ್ಟ ದಿಕ್ಕುಗಳಲ್ಲಿಯು ಹುಡುಕಿದೆ....ಅವನು ಸಿಗಲಿಲ್ಲ... ನಿನ್ನ ಮದಿರೆ ಮನೆಯ ಹಾದಿಯನ್ನು ತೋರಿಸುವುದನ್ನವನು ಮರೆಯಲಿಲ್ಲ...
No comments:
Post a Comment