ಬೆರಳಿಗೆ ಮಸಿಯನ್ನು ಬಳಸಿಕೊಂಡು ನಿಮ್ಮನ್ನಾರಿಸುವಲ್ಲಿ ನನ್ನ ಅಮೂಲ್ಯ ಮತವೊಂದನ್ನು ಹಾಕಿದ್ದೇನೆ.... ನಮ್ಮೆಲ್ಲರ ಆಶೋತ್ತರಗಳಿಗೆ ಮಣ್ಣು ಸುರಿದು ವಿರೋಧಿಗಳು ನಂ ಮುಖಕ್ಕೆ ಮಸಿಯನ್ನು ಬಳಿಯುವಂತೆ ನಡೆದುಕೊಳ್ಳಬೇಡಿ.
No comments:
Post a Comment