ಗೋರಿಗೆಂದೆ ಖರೀದಿಸಿದ ಜಾಗದಲ್ಲಿ ನೆಮ್ಮದಿಯುಂಟೇನು ಸಾಕಿ.... ಹುಗಿದುಬಿಡು ಸ್ಮಶಾನದಲ್ಲಿ... ನಾಲ್ಕು ಹೆಣಗಳ ಜೊತೆ ಮಾತನಾಡುತ್ತಾ ಕೊಳೆತುಬಿಡುವೆ.
No comments:
Post a Comment