ನಿಮ್ಮೂರ ಹಾದಿಯಲ್ಲಿ ಹಾದು ಹೋಗುತ್ತಿದ್ದಾಗ, ನಿನ್ನ ನೆನಪುಗಳು ಮರುಕಳಿಸಿದವು ಗೆಳತಿ.... ಹೃದಯ ಸಂಕಟಗೊಂಡಿತು.. ಕಣ್ಣುಗಳು ಮಾತ್ರ, ಕಣ್ಣೀರನ್ನು ಹಾಕಲಿಲ್ಲ!!! ಹಳೆಯ ನೋವಿಗೆ ಮತ್ತೇಕೆ ದುಃಖಿಸುವೆ ? ಎಂದು ನನ್ನನೆ ಪ್ರಶ್ನಿಸಿತು.
No comments:
Post a Comment