ಚಂದ್ರನನ್ನು ಉರಿಸಲೆಂದೆ ತಾನೆ ನಾನೂ.... ಚಂದ್ರಿಕೆಯ ಹಿಂದೆ ಬಿದ್ದದ್ದು!! ಸಾಕಿ.... ನೋಡಿಗ!!! ಉರಿದು ಹೋಗುತ್ತಿರುವುದು ನಾನು... ಯಾರು ನೋಡಿಲ್ಲ, ಚಂದ್ರಮ ನನ್ನನು ನೋಡಿ... ಮುಸು ಮುಸು ನಕ್ಕಿದ್ದು!!
No comments:
Post a Comment