ಕುಡಿಯಲಿಕ್ಕೆಂದೆ ಸಾಲು...ಸಾಲಾಗಿ ಇಟ್ಟುಬಿಡು ಮಧು ಬಟ್ಟಲುಗಳನ್ನು ಸಾಕಿ... ಒಂದರ ಹಿಂದೊಂದರಂತೆ ಕುಡಿದು ಬಿಡುವೆ ಮಧು ಬಟ್ಟಲುಗಳನ್ನು ಉರಿದು ಹೋಗಲಿ ಎದೆಯೊಳಗಿನ ಅವಳ ಎಲ್ಲ ನೆನಪುಗಳು
No comments:
Post a Comment