ಎಲ್ಲ, ಎಲ್ಲವನ್ನು, ಎಲ್ಲರನ್ನು ಬಿಟ್ಟು ನಿನ್ನರಮನೆಗೆ ಬಂದು ಬುದ್ಧನಾದೆ ಸಾಕಿ.... ಮನಸಿನ ಶಾಂತಿ ಮಧ್ಯದ ಬಟ್ಟಲೊಳಗಿದೆಯೆಂಬುದನರಿತು ನಿನ್ನ ಮದ್ಯಕ್ಕೆ ನಾನು ಬದ್ಧನಾದೆ
No comments:
Post a Comment