Tuesday, May 7, 2019

ಶಾಯರಿ ೮೦೮

ಈ ಎಲ್ಲ
ಒಡವೆಗಳಿಗೂ
ಅವಳೆ ಆಗಿದ್ದಳು
ಒಡತಿ
ಸಾಕಿ....
ಬರಲಿಲ್ಲ...
ಈಗೇನಿದ್ದರೂ
ನಿನ್ನ
ಸರತಿ...

No comments:

Post a Comment