ನಿನ್ನರಮನೆಯ ಪ್ರತಿಯೊಂದು ಮಧು ಬಟ್ಟಲಿಗೂ ಗೊತ್ತು ನನ್ನೆದೆಯ ಮಾತು ಸಾಕಿ... ಅವುಗಳು ಮೌನವಾಗಿವೆ ನನ್ನ ಹಾಗೆಯೆ... ಕೇಳುವವರು ಯಾರಿಲ್ಲದೆ.
No comments:
Post a Comment