ಪ್ರೀತಿ!!!! ಕೇಕೆ ಹಾಕಿ ನಗುತ್ತಿತ್ತು ಸ್ಮಶಾನದಲ್ಲೂ... ನನ್ನ ಸಾವನ್ನು ನೋಡಿ ಸಾಕಿ... ಅಮರವಾಗುವುದು ಪ್ರೇಮವೆಂದು ಮಣ್ಣು ಸೇರಿದೆ, ಮೋಸ ಹೋದೆಯಲ್ಲೊ ಎಂದು, ಗೋರಿ ಮೇಲಿನ ಗುಲಾಬಿ ಕಣ್ಣೀರಿಡುತ್ತಿದೆ ಇಂದು....
No comments:
Post a Comment