ಅವಳಂತರಂಗದ ಅರಮನೆಯನ್ನು ಪ್ರವೇಶಿಸಿಲು ಒಂದೂ... ಅವಕಾಶವನ್ನೆ ಕೊಡಲಿಲ್ಲವಲ್ಲ ಸಾಕಿ... ಎದೆಯಲ್ಲಿ ಬಿಕ್ಕುತಿರುವ ಪದಗಳಿಗೆ ನೀರನ್ನು ಹಾಕುವರಾರೀಗ? ಅವಳಿನ್ನೂ ಬಾಗಿಲನ್ನೇ.... ತೆರೆದಿಲ್ಲ!!
No comments:
Post a Comment