ಧ್ಯಾನಿಸುತ ಇರಬೇಡ ಹೀಗೆ, ಹಳಿಯ ಸಣ್ಣ ಬಿರುಕು ಬಂಡಿಯನ್ನು ಮಲಗಿಸಿಬಿಡುತ್ತದೆ...!! ಮುರಿದೆ ಬಿದ್ದಿದೆ ಎಂದ ಮೇಲೆ, ಕಣ್ಮುಚ್ಚಿ ಕೂರುವುದೇಕೆ? ಕಣ್ತೇರೆದು ನೋಡು ಹೊಸದೊಂದು ದಾರಿ ನಿನಗಾಗಿಯೆ ಕಾಯುತ್ತಿದೆ..!!
No comments:
Post a Comment