Tuesday, May 7, 2019

ಚುಟುಕು ೮೧೧

ಇನ್ನೊಬ್ಬರ ಆಪ್ತತೆಯನ್ನು
ಅರಿಯದಿರುವುದು
ಎಂತಹ ಮುಗ್ದ
ಮನ...
ಹೋದರೆ?
ಹೋಗಲಿ ಬಿಡು...
ಆವರಿಸಿಬಿಡಲಿ
ನನಗಿಂದು
ಸ್ಮಶಾನ ಮೌನ...

No comments:

Post a Comment