Sunday, May 5, 2019

ಚುಟುಕ ೮೦೨

ಅದನ್ನು
ಕೊಟ್ಟರೆ
(ಇವುಗಳು)ಸ್ಮರಣಿಕೆಗಳು
ಸಿಗುವವು
ಕೈ ತುಂಬಾ!!
ಬೇಕು...ಬೇಕೆಂದಾಗ
ಕೊಂಡುಕೊಳ್ಳಲು
ಹಣವು ಇರಬೇಕು
ಜೇಬಿನ
ತುಂಬಾ!!!!

No comments:

Post a Comment