ಹಾಲು... ಹಾವಿಗೂ ಅನಿವಾರ್ಯ ಬೇಟೆಯಾಡಿ ತಿನ್ನುವುದೆ ಅದರ ಧರ್ಮ!! ವಿಷವನ್ನೆ ಕಕ್ಕುವೆ ಎಂದರಿತಿದ್ದರೂ... ಭರವಸೆಯ ಹಾಲನೇರೆಯುತ್ತಿರುವೆ... ತಿದ್ದಿಕೊಳ್ಳದಿದ್ದರೆ? ಅದು... ನಿನ್ನ ಕರ್ಮ!!!
🙏🙏🙏
No comments:
Post a Comment