ಅವಳೊಬ್ಬಳ ಹೊರತುಪಡಿಸಿ ಊರಿಗೆಲ್ಲ ಗೊತ್ತಿತ್ತು... ನಮ್ಮಿಬ್ಬರ ವಿಷಯ!! ಸಾಕಿ.... ಊರೆಲ್ಲಾ ಸೇರಿ ಬಂದರು... ಆಗದು. ಅವಳೇ ಬಂದು ಕುಡಿಸಬೇಕು... ನನ್ನೆದೆಯ ನೋವಿಗೆ ಕಷಾಯ!!
No comments:
Post a Comment