ಇರಲಿಬಿಡು... ನನ್ನದೊಂದಿಷ್ಟು ನಿನ್ನ ಬಳಿ ಹಳೆಯ ಲೆಕ್ಕ ಸಾಕಿ... ನೀನೂ... ನೆನಪಿಸಿಕೊಳ್ಳುತ್ತಿರಬೇಕಲ್ಲ ನನ್ನನು... ಎಣಿಸುತ್ತ ನನ್ನೆಲ್ಲ ಹಳೆಯ ಬಾಕಿ..
No comments:
Post a Comment