ಮುದುಡಿದ ಮೊಗವನೊಮ್ಮೆ ಅರಳಿಸಿಬಿಡು... ನಿನಗಿದು ತರವಲ್ಲ ಪೂರ್ಣ ಚಂದ್ರನು ಕರಗುವನಲ್ಲ ಕರಗಿ ಮತ್ತೆ ಮರುಳದೆ ಇರುವವನಲ್ಲ ಹಾಗೆಯೆ ಬರುವನು ನಿನ್ನ ನಲ್ಲ ಸೆಡವು ಮರೆಸಿ ಮುತ್ತನಿಟ್ಟು ಕೆಂಪಗಾಗಿಸುವ ನಿನ್ನ ಗಲ್ಲ..
No comments:
Post a Comment