ಮೌನವಾಗಿ ಹೀಗೆ.... ಗಿಡದ ನೆರಳನಲ್ಲಿ ನಿಂತುಕೊಳ್ಳಬೇಡ ಗೆಳತಿ... ಬಿಸಿ ಬರುವ ತಂಗಾಳಿಯಲ್ಲಿ ಎದೆಯ ಮಾತುಗಳನ್ನು ಕಳುಹಿಸಿ ಕೊಟ್ಟಿದ್ದೇನೆ ಆಲಿಸದೆ... ಸುಮ್ಮನಿರಬೇಡ.
No comments:
Post a Comment