ಬಾಡಿ ಹೋಗಿವೆ ಗುಲಾಬಿಯ ಹೂಗಳು ಸುಡು ಬಿಸಿಲಿಗೆ... ಪ್ರೀತಿಯಿಂದ, ಬಣ್ಣದ ಹಾಳೆಗಳಲ್ಲೆ ಮಾಡಿಟ್ಟಿರುವೆ ಹೂಗಳನ್ನು... ನೀ ಬರದಿದ್ದರೆ!! ಇವೂ... ಉರಿದು ಹೋಗುವವು.. ನನ್ನೆದೆಯ ವಿರಹದ ಬಿಸಿಗೆ
No comments:
Post a Comment