ನಿನಗೆ ಗೊತ್ತೆ ಸಾಕಿ... ನಾನಿಂದು ಮಂದಿರಕ್ಕೆ ಹೋಗಿದ್ದೆ...
ಆಶ್ಚರ್ಯವಾಯಿತೆ...? ಪ್ರೀತಿ ಫಲಿಸಲೆಂದು ಆರತಿ ತಟ್ಟೆಯಲ್ಲಿ ಹಣವನ್ನು ಹಾಕಿದ್ದೆನಂದು ಇಂದದನ್ನು ಮರಳಿ ತರಲು ಹೋಗಿದ್ದೆ...
No comments:
Post a Comment