ಅವಳಿಲ್ಲದ ಈ ಸಂಜೆಗಳಲ್ಲಿ ಜೊತೆಗುಳಿದದ್ದು ಕಣ್ಣೀರು.. ನಿನ್ನ ಮಧು ಬಟ್ಟಲು ಸಾಕಿ...
ಒಂದು ಉಪ್ಪು... ಒಂದು ಕಹಿ... ಆರಿಸಿಕೊಂಡದ್ದು ಕಹಿಯನ್ನೆ... ಉಪ್ಪು ಅವಳನ್ನು ನೆನಪಿಸಿದರೆ... ಕಹಿಯಾದರೂ... ಚೂರು...ಚೂರು.. ಅವಳ ನಗೆಯನ್ನು ಮರೆಸುತ್ತಿತ್ತು..
No comments:
Post a Comment