ಜನರಿಗೆಲ್ಲ.. ಏನು ಗೊತ್ತು ಸಾಕಿ... ತಿಳಿದಿಹರು ಮದ್ಯವೆ... ನನ್ನನು ಕೊಲ್ಲುತಿಹುದೆಂದು
ಅವರಿಗಿನ್ನು ಗೊತ್ತಿಲ್ಲ .. ನಿತ್ಯ ಕೊಲ್ಲುತ್ತಿದ್ದವಳ ನೆನಪುಗಳನ್ನೆ... ನಿನ್ನ ಮದ್ಯವಿಂದು ಕೊಲ್ಲುತಿಹುದೆಂದು
No comments:
Post a Comment