ಹುಳಿಗೂ.. ನನಗೂ ಅದೆಂತಹ ಬಿಡಿಸಲಾಗದ ನಂಟಿಹುದು ಸಾಕಿ...
ಬಾಳಲ್ಲಿ ವಿರಹದ ಹುಳಿಯನ್ನೆ ಹಿಂಡಿ ಹೋದವಳವಳು... ಮರೆಯಲೆಂದವಳನ್ನ ಮತ್ತೇರಿಸುವ ಮಧ್ಯವನ್ನು ಕುಡಿದೆ... ನಿನೇಕೆ ಅದರಲ್ಲಿ ಅತಿಯಾಗಿ....ದ್ರಾಕ್ಷಿಯ ಹುಳಿಯನ್ನು ಹಿಂಡಿರುವೆ...
No comments:
Post a Comment