ಈ ಜಗದಲ್ಲಿ... ನನಗೆ ಯಾರಿಲ್ಲವೆಂದು ಕೊಂಡೆಯಾ...? ಸಾಕಿ...
ಮಧುಶಾಲೆಯ ಬಾಗಿಲ ಬಳಿಗೊಮ್ಮೆ ನೋಡು.... ಪ್ರೀತಿಯೆಂಬ ಕಂದರಕ್ಕೆ ದೂಡಿದ ಸ್ನೇಹಿತರೆಲ್ಲ... ಗೋರಿಯಲ್ಲೂ...ಮಲಗಿಸಲು ಎಷ್ಟೊಂದು ಕಾತುರತೆಯಿಂದ ಕಾದಿಹರು...
No comments:
Post a Comment