ಬದುಕಲ್ಲಿ ಅವಳ ಪಡೆಯಬೇಕೆಂಬ ಗುರಿಯ ಹಿಂದೆ ಬಿದ್ದೆ ಸಾಕಿ.... ಸೋತೆ...
ಗುರಿಯ ಮೆಟ್ಟಿ ಸಾಧಿಸಿದವರೆಲ್ಲ ಇಂದು ಗೋರಿಯಲ್ಲೆ ಮಲಗಿರುವರಲ್ಲ...!!! ಅವರಿಗಿಂತ, ಚೂರು.... ಮೊದಲೆ, ನಾನಿಲ್ಲಿ ಬಂದಿರುವೆನಷ್ಟೆ
No comments:
Post a Comment