ಪುಣ್ಯ...!!! ಮಧುಶಾಲೆಯ ಮುಖ್ಯದ್ವಾರಕ್ಕೆ ಹೊಸ್ತಿಲೊಂದು ಇಲ್ಲ... ಸಾಕಿ...
ಯೌವ್ವನದಲ್ಲಿ ಎಚ್ಚರವಿದ್ದಾಗಲೇ... ಎಡವಿ ಬಿದ್ದವರು ಇನ್ನೂ... ಮದ್ಯವನ್ನು ಕುಡಿದ ಮೇಲೆ...?
No comments:
Post a Comment