ಮರುಜನ್ಮವೊಂದು ಇರುವುದಂತಾರೆ ಸಾಕಿ...
ಸೃಷ್ಟಿಸಿಬಿಡಲಿ ದೇವನು ನನ್ನನು... ಮಧು ಶಾಲೆಯ ಹೂಜಿಯಂತನ್ನಾಗಿಸಿ... ಖಾಲಿಯಾಗುವುದೆಂಬ ಪ್ರಶ್ನೆಯೆ ಇಲ್ಲ.... ನಿಶೆಯಿಳಿಯುವುದೆಂಬ ಭಯವೆ ಇಲ್ಲ..
No comments:
Post a Comment