ಯಾರೂ ಗಟ್ಟಿ ನಿಮ್ಮೊಳಗೆ
ಹಣೆಗೆನಾದರೂ ಆಗಿಲ್ಲ ತಾನೆ
ದಸರೆ ಮುಗಿದರೂ ನಿಮ್ಮ
ಜಟ್ಟಿ ಕಾಳಗ ಮುಗಿದಿಲ್ಲವೆ
ಇನ್ನೂ
ನೋಡಿದರೆ ನೋವು ನಿಮ್ಮ
ಮೊಗದಲ್ಲೆ ಜಾಸ್ತಿ ವೀಕ್ಷಕರ
ಪ್ರಕಾರ ಗೆದ್ದವಳು ನಿಮ್ಮ
ಮಗಳೆ
ಸರಿ ಶುರುವಾಗಿದೆ ನಿಮ್ಮದೂ
ತಂದೆ ಮಮತೆಯ ಸೋಲಿನ
ಪಯಣ, ಪ್ರೀತಿಯ ಮಗಳ
ಗೆಲುವಿನ ಜೀವನ
ಪಾರ್ಟಿ ಯಾವಾಗ?
No comments:
Post a Comment