Friday, November 4, 2016

ಉತ್ಸವ

ನವ್ಹಂಬರ್ ೧
ಕನ್ನಡ ರಾಜ್ಯೋತ್ಸವ
ನಾಡು, ಊರು,
ಕೇರಿ ಎಲ್ಲೆಲ್ಲೂ
ಉತ್ಸವ

ಯಾರಿಲ್ಲದ
ಮರುದಿನ
ತ್ಯಾಜ್ಯೋತ್ಸವ

No comments:

Post a Comment