ರಾತ್ರಿ ಹನ್ನೆರಡಾಗಿತ್ತು ಮೊಬೈಲ್ ನಲ್ಲಿ ಓದುತ್ತಿದ್ದೆ ಕವನ ನನ್ನಾಕೆ ಎದ್ದು ಕೇಳಿದಳು ಏನ್ರೀ ಮಾಡ್ತಿದ್ದಿರಾ? ನಾನೆಂದೆ ಕವನ ಯಾರ್ರೀ ಅವಳು ಇಷ್ಟೊತ್ತಲ್ಲಿ
ಅಯ್ಯೋ ಕವನಾ ಓದತಾ ಇದ್ದೀನಿ ಕಣೇ
No comments:
Post a Comment