ದನ ಕಾಯೋಳ ನಡು ಅಂದ ಹಾಲ ಮಾರೋಳ ದನಿ ಚಂದ ಹೂ ಮಾರೊಳ ನಗು ಅಂದ ತರಕಾರಿ ಮಾರೊಳ ಕಣ್ಣೋಟ ಚಂದ
ಮಾತನ್ಯಾಗ ಮುಸರಿ ತಿಕ್ಕೊಕಿ ಚಂದ ಹಾಡನ್ಯಾಗ ಬಟ್ಟಿ ಒಗಿಯ್ಯಾಕಿ ಚಂದ ಸಿಡಕನ್ಯಾಗ ಎದುರು ಮನಿಯ್ಯಾಕಿ ಚಂದ ಇವೇನೂ ಇಲ್ದ ಇರೋ ನಿನ್ಹತ್ರ ನಾ ಬಾಳೆ ಮಾಡಾಕ ಹತ್ತೀನಂದ್ರ ನಾನ ಶ್ರೀಗಂಧ
No comments:
Post a Comment